ಕಳೆದು ಹೋದೆವು ಮತ್ತೆ
ಬದುಕಿನ ಆಗು ಹೋಗುಗಳ ನಡುವೆ
ಕಾಣದಾದವು ನಾವಿಟ್ಟ ಮೊದಲ ಹೆಜ್ಜೆಗಳು
ಜೀವನದ ಕಡಲ ಅಲೆಗಳ ಮೊರೆತಗಳಲ್ಲಿ
ಭಾರವೆನಿಸಿದೆ ಮನಸು ನೆನಪುಗಳ ನೆನಪಿನಲಿ
ಬೇಡವೆನಿಸಿದೆ ಈ ಜೀವವಿಲ್ಲದ ಜೀವನ...
ತಮಸೋಮಾ ಜ್ಯೋತಿರ್ಗಮಯ..
3.7.08
ಕಳೆದು ಹೋದೆವು ಮತ್ತೆ
ಗೀಚಿದವ, ನಾ ವಿದ್ಯಾರ್ಥಿ ಸಮಯ 12:55
Subscribe to:
Post Comments (Atom)

0 ಟಿಪ್ಪಣಿಗಳು:
Post a Comment